ಹೊನ್ನಾವರದ ಕಡಲತೀರದಲ್ಲಿ ಆಲಿವ್ ರಿಡ್ಲಿ ಆಮೆ ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮ!
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಸುತ್ತಮುತ್ತಲಿನ ಕಡಲತೀರಗಳಲ್ಲಿ ಅಪರೂಪದ ಆಲಿವ್ ರಿಡ್ಲಿ ಸಮುದ್ರ ಆಮೆಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಮತ್ತು ಸ್ಥಳೀಯ ಸ್ವಯಂಸೇವಕರು ಜಂಟಿಯಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಸ್ತುತ ಆಮೆಗಳ ಸಂತಾನೋತ್ಪತ್ತಿ ಅವಧಿಯಾಗಿದ್ದು, ತೀರಕ್ಕೆ ಬಂದು ಆಮೆಗಳು ಮೊಟ್ಟೆ…
Read Moreವಾಣಿಜ್ಯ ಬಂದರು, ಏರ್ಪೋರ್ಟ್ ಹೆಸರು ದುರ್ಬಳಕೆ! ಬೇರೂರಿದೆ ಅಂಕೋಲೆಯಲ್ಲಿ ರಿಯಲ್ ಎಸ್ಟೇಟ್ ದಂದೆ!
ಅಂಕೋಲಾ: ತಾಲೂಕಿನಲ್ಲಿ ಜಿ.ಎಸ್.ಡಬ್ಲ್ಯೂ ವಾಣಿಜ್ಯ ಬಂದರು, ಅಲಗೇರಿ ವಿಮಾನ ನಿಲ್ದಾಣ ಹಾಗೂ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದಂತಹ ಬೃಹತ್ ಯೋಜನೆಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಮುಗ್ಧ ಜನರಿಗೆ ರಿಯಲ್ ಎಸ್ಟೇಟ್ ಹೆಸರಿನಲ್ಲಿ ಯಾರದ್ದೋ ಜಾಗವನ್ನು ಮತ್ಯಾರಿಗೋ ಮಾರಾಟ ಮಾಡುವ ಮೂಲಕ ಇಲ್ಲಿನ ರಿಯಲ್ ಎಸ್ಟೇಟ್…
Read Moreಉತ್ತರ ಕನ್ನಡದಲ್ಲಿ ಕರಾಳ ದಂದೆ: ಕಾಡುಪ್ರಾಣಿಗಳ ಬೇಟೆಗೆ ‘ನಾಡ ಬಾಂಬ್’ ತಯಾರಿಕಾ ಜಾಲ ಪತ್ತೆ!
ಕಾರವಾರ: ತುಮಕೂರು ಶಿರಾದಲ್ಲಿ ಪ್ರೇಮ ವೈಫಲ್ಯದ ಹಿನ್ನೆಲಯಲ್ಲಿ ಸ್ಪೋಟಿಸಿಕೊಂಡ ಆತ್ಮಹತ್ಯೆ ಶರಣಾದ ಯುವಕನ ಕೈಗೆ ನಾಡ ಬಾಂಬ್ ಹೇಗೆ ದೊರೆಯಿತು ಎನ್ನುವದರ ಹಿಂದೆ ಬಿದ್ದ ಪೊಲೀಸರಿಗೆ ಬಾಂಬ್ ತಯಾರಿಕಾ ವಿಸ್ತೃತ ಜಾಲ ನೋಡಿ ಬೆಚ್ಚಿಬಿದ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಅಕ್ರಮವಾಗಿ…
Read Moreಪಾಗಲ್ ಪ್ರೇಮಿಯ ಕಾರು ಸ್ಫೋಟ ಪ್ರಕರಣ: ಕರಾವಳಿಯಲ್ಲಿ ಭೇದಿಸಲಾಯ್ತು ನಾಡಬಾಂಬ್ ಅಕ್ರಮ ಜಾಲ; ಮೂವರು ವಶಕ್ಕೆ!
ಅಂಕೋಲಾ: ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಪಾಗಲ್ ಪ್ರೇಮಿಯ ಕಾರು ಸ್ಫೋಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಖಾಕಿ ಪಡೆಗೆ ಇದೀಗ ದೊಡ್ಡ ಶಾಕ್ ಎದುರಾಗಿದೆ. ಮೃತ ನಾಗೇಂದ್ರನ ಮೊಬೈಲ್ ಕರೆಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ನಾಡಬಾಂಬ್ ತಯಾರಿಕೆಯ ಅಕ್ರಮ…
Read Moreಪುತ್ತೂರು-ಪಣಜಿ ಬಸ್ ನಿರ್ವಾಹಕನ ಮೇಲೆ ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ಹಲ್ಲೆ!
ಕಾರವಾರ: ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ (KSRTC) ಬಸ್ ನಿರ್ವಾಹಕನ (ಕಂಡಕ್ಟರ್) ಮುಖಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ದಾರುಣವಾಗಿ ಗುದ್ದಿ ಹಲ್ಲೆ ನಡೆಸಿರುವ ಘಟನೆ ಕಾರವಾರ ತಾಲೂಕಿನ ಕೊಡಿಬಾಗ ಹೆದ್ದಾರಿಯಲ್ಲಿ ನಡೆದಿದೆ.ಘಟನೆಗೆ ಸಂಬಂಧಿಸಿದಂತೆ ಕಾರವಾರ ತಾಲೂಕಿನ…
Read Moreಭಾರಿ ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಮರ: ವ್ಯಕ್ತಿಗೆ ಗಂಭೀರ ಗಾಯ, 5 ಮಂದಿ ಪಾರು!
ಶಿರಸಿ : ತಾಲೂಕಿನ ದೊಡ್ನಳ್ಳಿ ಗ್ರಾಪಂ ವ್ಯಾಪ್ತಿಯ ಭದ್ರಾಪುರದಲ್ಲಿ ಭಾರಿ ಗಾಳಿ-ಮಳೆಗೆ ಮನೆಯೊಂದರ ಮೇಲೆ ಮರದ ಬೃಹತ್ ಕೊಂಬೆಯೊಂದು ಬಿದ್ದ ಪರಿಣಾಮ ಮನೆ ಭಾಗಶಃ ಹಾನಿಗೊಳಗಾಗಿದ್ದು, ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಭದ್ರಾಪುರದ ನಿವಾಸಿ ಶಿವು ಬಂಗಾರ ಗೌಡ (55) ಗಂಭೀರವಾಗಿ ಗಾಯಗೊಂಡ…
Read Moreಭಾರಿ ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಮರ: ವ್ಯಕ್ತಿಗೆ ಗಂಭೀರ ಗಾಯ, 5 ಮಂದಿ ಪಾರು!
ಶಿರಸಿ : ತಾಲೂಕಿನ ದೊಡ್ನಳ್ಳಿ ಗ್ರಾಪಂ ವ್ಯಾಪ್ತಿಯ ಭದ್ರಾಪುರದಲ್ಲಿ ಭಾರಿ ಗಾಳಿ-ಮಳೆಗೆ ಮನೆಯೊಂದರ ಮೇಲೆ ಮರದ ಬೃಹತ್ ಕೊಂಬೆಯೊಂದು ಬಿದ್ದ ಪರಿಣಾಮ ಮನೆ ಭಾಗಶಃ ಹಾನಿಗೊಳಗಾಗಿದ್ದು, ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಭದ್ರಾಪುರದ ನಿವಾಸಿ ಶಿವು ಬಂಗಾರ ಗೌಡ (55) ಗಂಭೀರವಾಗಿ ಗಾಯಗೊಂಡ…
Read Moreಕೆ ಎಲ್ ಇ ಆಸ್ಪತ್ರೆಯ ವೈದ್ಯ ಅನುಮಾಸ್ಪದವಾಗಿ ಸಾವು!
ಅಂಕೋಲಾ: ತಾಲೂಕಿನ ಕೆ ಎಲ್ ಇ ಸೊಸೈಟಿಯ ಕಮಲ್ ಹಾಗೂ ಆರ್ ಎನ್ ನಾಯಕ ಆಸ್ಪತ್ರೆಯ ವೈದ್ಯರೋರ್ವರು ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹೌದು…ಕಳೆದ ಕೆಲ ವರ್ಷಗಳಿಂದ ಅಂಕೋಲಾ ಕೆ ಎಲ್ ಇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ವೆಂಕಟೇಶ್ ಬಿ ಎ ಎಂ ಎಸ್ 3 ದಿನ ರಜೆ…
Read Moreಗಾಂಜಾ ಮಾರಾಟಕ್ಕೆ ಯತ್ನ! ಓರ್ವನ ಬಂಧನ
ಯಲ್ಲಾಪುರ: ಯಲ್ಲಾಪುರ ತಾಲೂಕಿನ ದೊಡ್ಡಯಲವಳ್ಳಿ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮೇರೆಗೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಕಿರವತ್ತಿ ದೊಡ್ಡಾಯಲವಳ್ಳಿಯ ಬಯ್ಯಾ ತಂದೆ…
Read Moreವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟಕ್ಕೆ ಯತ್ನ;ಓರ್ವ ಅಂದರ್!
ಶಿರಸಿ: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಖದೀಮನೋರ್ವನನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಯುವಕ ರಾಜೀವ ನಗರದ ನಿವಾಸಿ, ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಆನಂದ ಬೋವಿವಡ್ಡರ ಅಲಿಯಾಸ್ ತುರಿಮಣಿ (23) ಎಂದು…
Read More