ಶಿಕ್ಷೆಗೆ ಒಳಗಾಗಿದ ನಂತರವೂ ರಾಜಿ ಸಂಧಾನಕ್ಕೆ ಸುಪ್ರೀಂ ಅಸ್ತು!
ನವದೆಹಲಿ: ರಾಜಿಯಾಗಬಹುದಾದ ಅಪರಾಧಪ್ರಕರಣಗಳಲ್ಲಿ, ಶಿಕ್ಷೆಗೊಳಗಾದ ನಂತರವೂ ಪರಿಪೂರ್ಣ ನ್ಯಾಯವನ್ನು ಪಡೆದುಕೊಳ್ಳಲು ಕಕ್ಷಿದಾರರಿಗೆ ರಾಜಿ ಸಂಧಾನಕ್ಕೆ ಅವಕಾಶ ನೀಡಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಪ್ರಕರಣವೊಂದರ ವಿಚಾರಣೆ ವೇಳೆ ಮಹತ್ವದ ಆದೇಶ ಹೊರಡಿಸಿದೆ. ಹೌದು…ರಾಜ್ಯದ ಮಂಡ್ಯ ಜಿಲ್ಲೆಯ…
Read More